Lokasabha Elections 2024 ರಾಯ್ ಬರೇಲಿಯಲ್ಲಿ ರಾಹುಲ್ ಮುನ್ನಡೆ ವಾರಣಾಸಿಯಲ್ಲಿ ಮೋದಿ ಹಿನ್ನಡೆ

Oneindia Kannada 2024-06-04

Views 20

ಮೊದಲ ಸುತ್ತಿನ ಮತ ಎಣಿಕೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು 6223 ಮತಗಳಿಂದ ಹಿಂದುಳಿದಿದ್ದರು. ಇಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮುನ್ನಡೆ ಸಾಧಿಸಿದ್ದರು
#Modhi #AjaayRai #Rahul #PavanKalyan #RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah

Share This Video


Download

  
Report form
RELATED VIDEOS