ಕರ್ನಾಟಕದಲ್ಲಿ BJPಗೆ ಅಧಿಕಾರ ಕಾಂಗ್ರೆಸ್ಗೆ ಅಸಮಧಾನ

Oneindia Kannada 2024-06-01

Views 173

ಈ ಬಾರಿಯ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆದಿದೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ದೇಶದಲ್ಲಿ ನಡೆದ ಎರಡನೇ ಹಂತದ ಮತದಾನದ ವೇಳೆ ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆದಿತ್ತು. ಬಳಿಕ ಮೇ 7 ರಂದು 3ನೇ ಹಂತದ ಮತದಾನ ನಡೆದಿತ್ತು.This Lok Sabha election was held in seven phases. Voting was held in two phases in the state. During the second phase of voting in the country, the first phase of voting was held in the state on April 26. Later on May 7, the 3rd phase of voting was held.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali #BLSanthosh #KChandrashekarRao

Share This Video


Download

  
Report form
RELATED VIDEOS