ಡಿ.ಕೆ. ಶಿವಕುಮಾರ್ ಒಂದಲ್ಲ ಒಂದು ದಿನ ಸಿಎಂ ಆಗಬೇಕು ಅಂತಾ ಗುರಿ ಇಟ್ಟುಕೊಂಡಿದ್ದು, ಅವರ ಆಸೆ ಶೀಘ್ರದಲ್ಲೇ ಈಡೇರುತ್ತದೆ ಅಂತಾ ಅಭಿಮಾನಿಗಳು & ಬೆಂಬಲಿಗರು ಕಾಯುತ್ತಿದ್ದರು. ಇದೀಗ ಆ ಸಮಯ ಬಂದೇ ಬಿಟ್ಟಿದೆ, ಲೋಕಸಭೆ ಚುನಾವಣೆ 2024ರ ರಿಸಲ್ಟ್ ಬಂದ ನಂತರ ಡಿ.ಕೆ. ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುತ್ತಿದ್ದಾರೆ!D.K. Shivakumar had set his goal to become CM one day and his fans & supporters were waiting for his wish to be fulfilled soon. Now that time has come, after the result of Lok Sabha Election 2024, D.K. Shivakumar is going to be the Chief Minister of Karnataka!
#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali #BLSanthosh #KChandrashekarRao