NarendraModi ನರೇಂದ್ರ ಮೋದಿ ಪ್ರಸಿದ್ಧಿ ಕುಸಿತ! 400 ಸೀಟ್ ಬರಲ್ಲ ಎಂದ ಪ್ರಶಾಂತ್ ಕಿಶೋರ್!

Oneindia Kannada 2024-05-22

Views 961

ಭಾರತದಲ್ಲಿ ಈಗ 18ನೇ ಲೋಕಸಭಾ ಚುನಾವಣೆಗಳು ನಡೆದಿವೆ. ಈಗಾಗಲೇ ದೇಶದಲ್ಲಿ ಐದು ಹಂತದ ಚುನಾವಣೆಗಳು ಮುಗಿದಿದ್ದು, ಇನ್ನು ಎರಡು ಹಂತದ ಮತದಾನ ಬಾಕಿ ಇದೆ. ಏಳು ಸ್ಥಾನಗಳಿಗೆ ನಡೆದ ಮತ ಏಣಿಕೆ ಕಾರ್ಯ ಜೂನ್‌ 4ರಂದು ನಡೆಯಲಿದೆ. ಈ ಮಧ್ಯೆ ಹಲವು ರಾಜಕೀಯ ಸಮೀಕ್ಷೆಗಳು ಹೊರ ಬಿದ್ದಿವೆ. ಈಗ ರಾಜಕೀಯ ತಂತ್ರಗಾಯ ಪ್ರಶಾಂತ್ ಕಿಶೋರ್‌ ದೊಡ್ಡ ಭವಿಷ್ಯ ನುಡಿದಿದ್ದಾರೆ..

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali 

~HT.290~PR.160~ED.34~CA.37~##~

Share This Video


Download

  
Report form
RELATED VIDEOS