Prajwal Revanna ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣ ದೇವೇಗೌಡ ಕುಟುಂಬಕ್ಕೆ ಮುಜುಗರ ತಂದಿಟ್ಟಿದೆ

Oneindia Kannada 2024-05-21

Views 33

ಪ್ರಜ್ವಲ್ ರೇವಣ್ಣ ಹಾಗೂ ಎಚ್ ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣ ದೇವೇಗೌಡ ಕುಟುಂಬಕ್ಕೆ ಮುಜುಗರ ತಂದಿಟ್ಟಿದೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಈಗಾಗಲೇ ರೇವಣ್ಣ ಸಹ ಜೈಲಿಗೆ ಹೋಗಿಬಂದಿದ್ದಾರೆ. ಇನ್ನು ಇದರ ಮಧ್ಯೆ ದೇವೇಗೌಡರ ಕುಟುಂಬ ಫೋನ್ ಗಳನ್ನು ಟ್ಯಾಪ್ ಮಾಡಲಾಗಿತ್ತಿದೆ ಎನ್ನುವ ಗಂಭೀರ ಆರೋಪವನ್ನು ಕುಮಾರಸ್ವಾಮಿ ಮಾಡಿದ್ದಾರೆ.
The case of assault allegations against Prajwal Revanna and HD Revanna has brought embarrassment to the Deve Gowda family. Revanna has already gone to jail in the kidnapping case. In the meantime, Kumaraswamy made a serious allegation that Devegowda's family phones were being tapped.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #BhavaniRevanna‌ #SIT

Share This Video


Download

  
Report form
RELATED VIDEOS