ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ(Ebrahim Raisi) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ (ಮೇ.19) ವಾಯುವ್ಯ ಇರಾನ್ ನ ಜೋಲ್ಫಾದಲ್ಲಿ ಪತನವಾಗಿದೆ. ಪ್ರತಿಕೂಲ ಹವಾಮಾನ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಅಧ್ಯಕ್ಷ ರೈಸಿ ಜತೆ ಇರಾನ್ ವಿದೇಶಾಂಗ ಸಚಿವ ಹುಸೇನ್ ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
The helicopter in which Iranian President Ibrahim Raisi (Ibrahim Raisi) was traveling crashed on Sunday (May 19) in Jolfa, northwestern Iran. Iran's Foreign Minister Hussain was also traveling with President Raisi due to bad weather hampering the rescue operation.
#Iran #IbrahimRaisi #Helicopter #IranPrimeminister #International #NarendraModi #PMModi #Israel
~HT.188~ED.32~PR.160~