Narendra Modi ಪಶ್ಚಿಮ ಬಂಗಾಳದಲ್ಲಿ ಮೋದಿ ಗ್ಯಾರಂಟಿ ಸಂತಸ ಮಮತಾ ದೀದಿಗೆ ಸಂಕಟ

Oneindia Kannada 2024-05-15

Views 37

ಸ್ನೇಹಿತ್ರೆ ಈ ಬಾರಿಯ ಎಲೆಕ್ಷನ್ ಅಲ್ಲಿ ಗ್ಯಾರಂಟಿಗಳು ಬಹಳ‌ ದೊಡ್ಡ ಪಾತ್ರ ವಹಿಸಿದೆ.. ಮೊನ್ನೆಯಷ್ಟೆ ಜೈಲಿನಿಂದ ಬಿಡುಗಡೆಯಾಗಿರುವ ಅರವಿಂದ್ ಕೇಜ್ರಿವಾಲ್ ಭರ್ಜರ್ ಗ್ಯಾರಂಟಿ ಕೊಟ್ಟಿದ್ದಾರೆ.. ಅಷ್ಟೇ ಅಲ್ಲ  ಸ್ನೇಹಿತ್ರೆ ಪಶ್ಚಿಮ ಬಂಗಾಳದಲ್ಲಿ ಮೋದಿ ಗ್ಯಾರಂಟಿ ಘೋಶಿಸೋ ಮೂಲಕ ದೀದಿ ನಿದ್ದೆ ಕದ್ದಿದ್ದಾರೆ..ನಿಮ್ಗೆ ಗೊತ್ತಿರ್ಬೋದು..ದೀದಿ ಮೋದಿ ಜುಗಲ್ಬಂದಿ ಯಾವಾಗಲು ಜೋರಾಗೆ ಇರುತ್ತೆ...ದೀದಿ  ಮೋದಿಯ ಅನೇಕ ಕೆಲಸಗಳಿಗೆ ಅಡ್ಡಕಾಲು ಹಾಕ್ತಾನೆ ಇರ್ತಾರೆ. ಮೋದಿ ಒಂದು ಸಮಾವೇಶದಲ್ಲಿ‌ಏನಾದ್ರು ದೀದಿಗೆ ಟಾಂಗ್ ಕೊಟ್ರೆ..ಮತ್ತೊಂದು ಸಮಾವೇಶದಲ್ಲಿ ನಾನೇನು ಕಮ್ಮಿ ಅಂತ ಸರಿಯಾಗೆ ಹಿಂತಿರುಗಿಸಿ ಕೊಡ್ತಾರೆ...Friends, guarantees have played a very big role in this election.. Arvind Kejriwal, who was released from jail recently, has given a guarantee.. Not only that, friends, Didi has stolen sleep by announcing Modi's guarantee in West Bengal.. You know.. Didi Modi jugalbandi is always loud... Didi. He is standing in the way of Modi's many works.

#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA #AravindKejriwal #DelhiCm

~HT.290~PR.160~ED.288~CA.37~##~

Share This Video


Download

  
Report form
RELATED VIDEOS