POK ಭಾರತಕ್ಕೆ ಸೇರ್ತೀವಿ ಎಂದ POK! ಪಾಕಿಸ್ತಾನ ವಿಲವಿಲ

Oneindia Kannada 2024-05-14

Views 103

ಸ್ನೇಹಿತ್ರೆ ದೇಶದಲ್ಲಿ‌ಎಲೆಕ್ಷನ್ ಹವಾ ಜೋರಾಗೆ ಇದೆ... ಇದೇ ಸಂದರ್ಭದಲ್ಲಿ POK ಇಶ್ಯು ಬಹಳ ಸದ್ದು ಮಾಡ್ತಿದೆ... POK ಭಾರತಕ್ಕೆ ಸೇರ್ಪಡೆ ಆಗ್ಬೇಕು.. ಭಾರತದ ಅವಿಭಾಜ್ಯ ಅಂಗ ಅಂತ ಭಾರತ ಯಾವಾಗಲಿಂದನೋ ಹೇಳ್ತ ಇದೆ...ಇದೀಗ POKಯಲ್ಲಿ ಆಗ್ತಿರುವ ಬೆಳವಣಿಗೆ ನೋಡ್ತಿದ್ರೆ.. POK ಭಾರತಕ್ಕೆ ಸೇರ್ಪಡೆ ಆಗೋದಕ್ಕೆ ಹೆಚ್ಚು ದೂರ ಇಲ್ಲ ಅನ್ನಿಸ್ತಿದೆ..ಅಷ್ಟಕ್ಕು ಈಗ POK ಯಲ್ಲಿ ಏನಾಗ್ತಿದೆ..ನೋಡೋಣ..Friends, the election is going on in the country... At the same time, the POK issue is making a lot of noise... POK should be included in India. ..so what is happening in POK now..let's see..

#Pakistan #India #IndiaVSPakistan #NarendraModi #PMModi #International #ManishankarAiyyar #Amitshah #JaiShankar #ShehebazSharif #Imrankhan #China #POK
~HT.290~PR.160~ED.32~CA.37~##~

Share This Video


Download

  
Report form
RELATED VIDEOS