ನನ್ನ ಬಳಿ ಪೆನ್​ ಡ್ರೈವ್ ಇದೆ ಎಂದ ಮಮತಾ ಬ್ಯಾನರ್ಜಿ

Oneindia Kannada 2024-05-13

Views 208

ಎಡಿಟ್ ಮಾಡಿರುವ ವಿಡಿಯೋವನ್ನು ರಾಜ್ಯಪಾಲರು ಬಿಡುಗಡೆ ಮಾಡಿದ್ದಾರೆ. ನಾನು ಎಲ್ಲಾ ದೃಶ್ಯಾವಳಿಗಳನ್ನು ವೀಕ್ಷಿಸಿದೆ. ಅದರಲ್ಲಿ ಆಘಾತಕಾರಿ ದೃಶ್ಯಗಳಿವೆ. ಇದಲ್ಲದೇ ನನ್ನ ಬಳಿ ಇನ್ನೂ ಕೆಲವು ವಿಡಿಯೋಗಳಿರುವ ಪೆನ್ ಡ್ರೈವ್ ಇದೆ. ಇದರಲ್ಲಿ ಬೋಸ್​ ಅವರ ನಡವಳಿಕೆ ತುಂಬಾ ಆಕ್ಷೇಪಾರ್ಹವಾಗಿದೆ ಎಂದು ಆಘಾತಕಾರಿ ಆರೋಪ ಮಾಡಿದ್ದಾರೆ.

#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA
~HT.290~PR.160~ED.34~

Share This Video


Download

  
Report form
RELATED VIDEOS