ಲಸಿಕೆಯ ಅಡ್ಡ ಪರಿಣಾಮಗಳಿಗೆ ಹೋದ ಜೀವಗಳಿಗೆ ಹೊಣೆ ಯಾರು ?
► ಲಸಿಕೆಯ ಹೆಸರಲ್ಲಿ ಅಬ್ಬರದ ಪ್ರಚಾರ ಪಡೆದ ಪ್ರಧಾನಿ ಮೋದಿಯ ಪ್ರತಿಕ್ರಿಯೆ ಯಾಕಿಲ್ಲ ?
► ಲಸಿಕೆ ಬಗ್ಗೆ ಕೇಳಿದ ಕೂಡಲೇ ದೇಶದ್ರೋಹಿ ಹಣೆ ಪಟ್ಟಿ ಹಚ್ಚುತ್ತಿದ್ದವರು ಈಗೆಲ್ಲಿ ?
#varthabharati #narendramodi #AdarPoonawalla #AstraZeneca #Covishield #SideEffect #covidvaccine