"ಮುಸ್ಲಿಮರ OBC ಮೀಸಲಾತಿ ವಿಷಯವನ್ನು ಮೋದಿಯವರ ಬಿಜೆಪಿ ಮತದಾರರ ಕೋಮುವಾದಿ ಧ್ರುವೀಕರಣಕ್ಕೆ ಬಳಸಿಕೊಳ್ಳುತ್ತಿದೆಯೇ?"

Vartha Bharati 2024-04-27

Views 3

"ಮುಸ್ಲಿಮರಿಗೆ OBC ಮೀಸಲಾತಿ ನೀಡಿರುವುದು ಸಾಂವಿಧಾನಿಕವಲ್ಲವೇ ? ಮುಸ್ಲಿಂ ಮೀಸಲಾತಿಯು ಧಾರ್ಮಿಕ ಮೀಸಲಾತಿಯೆಂದು ಬಿಜೆಪಿ ಸುಳ್ಳು ಹೇಳುತ್ತಿದೆಯೇ?"

► "ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ಮುಸ್ಲಿಮರಿಗೆ ನೀಡಿರುವ ಒಬಿಸಿ ಮೀಸಲಾತಿ ಸಾಂವಿಧಾನಿಕ ಎಂದು ಒಪ್ಪಿಕೊಂಡ ಮೇಲೆ ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆಯೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena #OBC #Muslims #karnataka #bjp #supremecourt #reservation

Share This Video


Download

  
Report form
RELATED VIDEOS