"ಈ ಸಲ ಕಪ್ ನಮ್ದಲ್ಲ... ಮುಂದಿನ ಬಾರಿ ಹುಮ್ಮಸ್ಸಿನಿಂದ ಆಡಿ ಕಪ್ ಗೆಲ್ತಾರೆ ..." | RCB vs SRH | IPL 2024

Vartha Bharati 2024-04-17

Views 0

"ಕನ್ನಡಿಗರು ಎಲ್ಲಾ ಸೇರಿ ಒಂದು ಹೊಸ ಟೀಂ ರೆಡಿ ಮಾಡಿ ಕಪ್ ಗೆದ್ದು ಕೊಡ್ತೀವಿ.."

► "ಸೋಲು ಗೆಲುವು ಇದ್ದೇ ಇರುತ್ತೆ.. ತುಂಬಾ ಚೆನ್ನಾಗಿ ಆಡಿದ್ದಾರೆ"

► "ಒಂದಿಬ್ಬರು ಕನ್ನಡಿಗ ಕೋಚ್‌ ಆದ್ರೂ ಸೇರಿಸಿಕೊಳ್ಳಿ.."

► ಬೆಂಗಳೂರು: ಹೈದರಾಬಾದ್ ವಿರುದ್ಧ ಆರ್‌ಸಿಬಿಗೆ ಸೋಲು, ಅಭಿಮಾನಿಗಳು ಹೇಳಿದ್ದೇನು ?

#varthabharati #bengaluru #ipl2024 #ipl #hyderabad #royalchallengersbangalore #rcb #bengaluru #sunrisershyderabad

Share This Video


Download

  
Report form
RELATED VIDEOS