ಮಂಗಳೂರು: ಮೋದಿ ರೋಡ್ ಶೋ ಮುಗಿದ ಬಳಿಕ ಯುವಕರ ಮಧ್ಯೆ ಹೊಯ್-ಕೈ | Mangaluru

Vartha Bharati 2024-04-16

Views 0

ಮಹಿಳೆಯೊಬ್ಬರಿಗೆ ಮೊಬೈಲ್ ನಂಬರ್ ನೀಡಿದ ವಿಚಾರದಲ್ಲಿ ಗಲಾಟೆ

► ರೋಡ್ ಶೋ ವೀಕ್ಷಿಸಲು ಬಂದಿದ್ದ ಮಹಿಳೆಗೆ ಮೊಬೈಲ್ ನಂಬರ್ ನೀಡಿದ್ದ ಯುವಕ

► ಮಹಿಳೆಯ ಗಂಡ, ಯುವಕರ ತಂಡದಿಂದ ಆರೋಪಿ ಯುವಕನಿಗೆ ಗೂಸಾ

► ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ನಡೆದ ಘಟನೆ

#varthabharati #mangaluru

Share This Video


Download

  
Report form
RELATED VIDEOS