ಬೆಂಗಳೂರು : ಗುರುರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ಗಳ ಠೇವಣಿದಾರರ ಸಭೆಯಲ್ಲಿ ಗದ್ದಲ

Vartha Bharati 2024-04-16

Views 0

ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ ಕರೆದಿದ್ದ ಸಭೆ

► ಠೇವಣಿದಾರರ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ತೇಜಸ್ವಿ ವಿರುದ್ಧ ಠೇವಣಿದಾರರು ಗದ್ದಲ

► ತೇಜಸ್ವಿ ಸೂರ್ಯ ಡೌನ್‌ ಡೌನ್‌ ಎಂದು ಘೋಷಣೆ ಕೂಗಿದ ಠೇವಣಿದಾರರು

► ಗದ್ದಲ ಹೆಚ್ಚಾದ ವೇಳೆ ಸಭೆಯಿಂದ ಎದ್ದು ಹೊರ ನಡೆಯಲು ಮುಂದಾದ ತೇಜಸ್ವಿ ಸೂರ್ಯ

#varthabharati #tejasvisurya #bengaluru

Share This Video


Download

  
Report form
RELATED VIDEOS