ಈ ಬಾರಿ BJP ಮತ್ತು Congress ನಡುವೆ ಸಮಬಲದ ಹೋರಾಟ ನಡೆಯುವುದಂತೂ ಖಂಡಿತ

Oneindia Kannada 2024-04-15

Views 21

ಹಲವು ಸಮೀಕ್ಷೆಗಳು ಒಂದೊಂದು ಪಕ್ಷದ ಪರವಾಗಿ ಬಂದಿವೆ. ಆದರೆ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ನಡೆಯುವುದಂತೂ ಖಂಡಿತ. ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆಯಲ್ಲಿ ನಿಖರ ಅಂಕಿ ಅಂಶ ನೀಡಿದ್ದ ಲೋಕ್‌ ಪೋಲ್‌ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವ ಪಕ್ಷಗಳು ಎಷ್ಟು ಸ್ಥಾನಗಳನ್ನು ಗೆಲ್ಲುತ್ತವೆ ಎನ್ನುವ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ.

Many polls have come in favor of one party or another. But this time there is sure to be an even fight between BJP and Congress. Lok Poll, which had given accurate figures in the survey during the Karnataka assembly elections, has released a survey of which parties will win how many seats in the Lok Sabha elections.

#BJP #Congress #Lokpal #NarendraModi #PMModi #Karnataka #LoksabhaEelctions2024 

~HT.188~ED.288~PR.160~

Share This Video


Download

  
Report form
RELATED VIDEOS