RCB ಪ್ಲೇ ಆಫ್ ಎಂಟ್ರಿ ಪಡೀಬೇಕಂದ್ರೆ ಈ ಲಾಸ್ಟ್ ಚಾನ್ಸ್ ನ ಮಿಸ್ ಮಾಡ್ಕೊಳ್ಳೋ ಹಾಗಿಲ್ಲ

Oneindia Kannada 2024-04-13

Views 25

ಆಡಿದ ಆರು ಪಂದ್ಯಗಳಿಂದ ಐದು ಮತ್ತು ಕೇವಲ ಒಂದು ಗೆಲುವಿನೊಂದಿಗೆ, ಆರ್‌ಸಿಬಿ ತಂಡದ ಪ್ಲೇಆಫ್ ಹಾದಿಯು ಇನ್ನೂ ಕಠಿಣವಾಗಿದೆ.ಐಪಿಎಲ್ 2024ರಲ್ಲಿ ಪ್ಲೇಆಫ್‌ಗೆ ಅರ್ಹತೆ ಬಯಸಿದರೆ, ಆರ್‌ಸಿಬಿ ತಂಡ ತನ್ನ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಗೆಲುವಿನ ಅನಿವಾರ್ಯತೆ ಸಿಲುಕಿದೆ.

With five wins and just one win from six matches played, RCB's path to the playoffs remains tough. If they want to qualify for the playoffs in IPL 2024, RCB need to win all their next matches.

#RCBPlayoff #RCBFans #RCBvsMI #RCBplayers #RCBFailure #RCBvsCSK #IPL2024 #Viratkohli #RCBBowlers

~HT.290~PR.28~ED.34~

Share This Video


Download

  
Report form
RELATED VIDEOS