ದೇಶಾದ್ಯಂತ  ಜನ 'ಫಿರ್ ಏಕ್ ಬಾರ್ ಮೋದಿ ಸರ್ಕಾರ್' ಎನ್ನುತ್ತಿದ್ದಾರೆ 

Oneindia Kannada 2024-04-12

Views 85

ಭ್ರಷ್ಟರು ದೇಶವನ್ನು ಲೂಟಿ ಮಾಡುವುದನ್ನುತಡೆದಿದ್ದಕ್ಕೆ ಅವರು ಕೋಪಗೊಂಡಿದ್ದಾರೆ ಎಂದು ವಿಪಕ್ಷಗಳಿಗೆ ಮಾತಿನಲ್ಲೇ ತಿವಿದರು. ಹಿಂದಿನ ದುರ್ಬಲ ಕಾಂಗ್ರೆಸ್ ಸರ್ಕಾರಗಳು ಗಡಿ ಮೂಲಸೌಕರ್ಯವನ್ನು ಬಲಪಡಿಸಲು ಸಾಧ್ಯವಾಗಲಿಲ್ಲ. ಆದರೆ ಈಗ ನಾವು ಗಡಿಯಲ್ಲಿ ರಸ್ತೆಗಳು ಮತ್ತು ಆಧುನಿಕ ಸುರಂಗಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

He lashed out at the opposition that he was angry that the corrupt had stopped them from looting the country. Previous weak Congress governments could not strengthen border infrastructure. But now we are building roads and modern tunnels along the border, he said.

#BJP #Congress #LokasabhaElection2024 #NarendraModi #Amitshah #YogiAdityanath #India #RamaMandira #INDIA

~HT.290~PR.160~ED.32~

Share This Video


Download

  
Report form
RELATED VIDEOS