ಹಾಸನ ಜಿಲ್ಲೆಯಲ್ಲಿ ಶುರುವಾಯ್ತು ಆಪರೇಷನ್ ಜೆಡಿಎಸ್! ಕಾಂಗ್ರೆಸ್‌ಗೆ ಶಾಕ್ ಕೊಟ್ಟ ಮಾಜಿಸಚಿವ ಎಚ್.ಡಿ.ರೇವಣ್ಣ. ಕಾಂಗ್ರೆಸ್‌ನ ಪ್ರಭಾವಿ ಮುಖಂಡರು ಜೆಡಿಎಸ್ ಸೇರ್ಪಡೆ. ಮಾಜಿಸಚಿವ ಎಚ್.ಡಿ.ರೇವಣ್ಣ ಸಮ್ಮುಖದಲ್ಲಿ ಸೇರ್ಪಡೆಗೊಂಡ ಕಾಂಗ್ರೆಸ್ ಮುಖಂಡರು.ಮಾಲಾರ್ಪಣೆ ಮಾಡಿ ಪಕ್ಷಕ್ಕೆ ಬರಮಾಡಿಕೊಂಡ ಎಚ್.ಡಿ.ರೇವಣ್ಣ
Operation JDS started in Hassan district! Former minister HD Revanna gave a shock to the Congress. Influential leaders of Congress join JDS. Congress leaders joined in the presence of former minister HD Revanna. HD Revanna joined the party after offering garlands.
#HDRevanna #HDKumaraswami #LokasabhaElections2024 #BJP #Congress #NarendraModi2024