ಭ್ರಷ್ಟ ನಾಯಕರ ಮುಂದೆ ಮೋದಿ ತಲೆಬಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ವಿಪಕ್ಷಗಳ ವಿರುದ್ಧ ಅಬ್ಬರಿಸಿದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಬಂಧನ ಖಂಡಿಸಿ ಇಂದು ದೆಹಲಿಯಲ್ಲಿ ವಿಪಕ್ಷಗಳು ಒಟ್ಟಾಗಿ ಮೆಗಾ ರ್ಯಾಲಿ ನಡೆಸುತ್ತಿವೆ.Prime Minister Narendra Modi (PM Modi) shouted against the opposition saying that Modi will not bow down to corrupt leaders. Today, opposition parties are holding a mega rally in Delhi to condemn the arrest of Delhi CM Arvind Kejriwal.
#BJP #Congress #LokasabhaElection2024 #NarendraModi #Amitshah #YogiAdityanath
~HT.188~ED.34~PR.160~