Eshwarappa ಅವರು ಪ್ರಧಾನಿ ಮೋದಿಯವರ ಒಂದೇ ಕರೆಗೆ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದರು.

Oneindia Kannada 2024-03-30

Views 54

ಈಶ್ವರಪ್ಪ ಅವರು ಪ್ರಧಾನಿ ಮೋದಿಯವರ ಒಂದೇ ಕರೆಗೆ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದರು. ಆದರೆ ಕೆಲವರು ಪಕ್ಷ ಬಿಟ್ಟು ಹೋಗಿ ವಾಪಸ್ ಬಂದು ಲೋಕಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಿದರು, ಹಿಂದೂತ್ವ ಬಗ್ಗೆ ಬಗ್ಗೆ ಮಾತಾಡುವ ನಾಯಕರನ್ನು ಕಡೆಗಣಿಸಲಾಗುತ್ತಿದೆ ಅದನ್ನು ಸರಿಪಡಿಸಬೇಕಿರುವ ಅಪ್ಪ-ಮಕ್ಕಳು ಏನೂ ಮಾಡುತ್ತಿಲ್ಲ ಎಂದು ಮತ್ತೊಮ್ಮೆ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಯತ್ನಾಳ್ ಕುಟುಕಿದರುEshwarappa withdrew from the Assembly elections on a single call from Prime Minister Modi. But some left the party and came back and got tickets for the Lok Sabha elections. Leaders who talk about Hinduism are being ignored. Father-sons who need to fix it are doing nothing. Yatnal once again stung Yeddyurappa and Vijayendra.

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi #BassannaGowdaPatilYatbal


~HT.188~ED.33~PR.160~

Share This Video


Download

  
Report form
RELATED VIDEOS