ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಭಯ ಕಾಡಲಾರಂಭಿಸಿದೆ. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಆಯಾ ಕ್ಷೇತ್ರದ ಕೆಲವು ನಾಯಕರು ತೀವ್ರ ವಿರೋಧವನ್ನು ಹೊರಹಾಕಿದ್ದಾರೆ.
As the Lok Sabha Election 2024 approaches, both the national parties in the state are afraid of insurgency. As the ticket was announced, some leaders of the respective constituencies expressed strong opposition.
#LokasabhaElections2024 #BJP #Congress #NarendraModi #BSYediyurappa #BYVijayendra #Eshwarappa
~HT.290~PR.160~ED.288~