"ಲಿಕ್ಕರ್ ಹಗರಣದ ಆರೋಪಿ ರೆಡ್ಡಿ ಬಂಧನದ 4 ದಿನಗಳಲ್ಲಿ ಆತನ ಕಂಪನಿ ಬಿಜೆಪಿ ಗೆ 5 ಕೋಟಿ ಕೊಟ್ಟಿದ್ದು ಕಾಕತಾಳೀಯವೇ ?"

Vartha Bharati 2024-03-27

Views 1

"ನೂರು ಕೋಟಿ ಲಂಚದ ಅನುಮಾನದ ಮೇಲೆ ಕೇಜ್ರಿವಾಲ್ ಬಂಧನ ನ್ಯಾಯವಾದರೆ, ಅದೇ ಕಂಪನಿಯಿಂದ 52 ಕೋಟಿ ವಸೂಲಿ ಮಾಡಿದ ಬಿಜೆಪಿ ನಾಯಕರು ಬಂಧನವಾಗಬೇಕಲ್ಲವೇ?"

► "ಬಾಂಡ್ ಪಡೆದ ನಂತರ ಆರೋಪಿ ರೆಡ್ಡಿಯ ಜಾಮೀನನ್ನು ಸರ್ಕಾರ ವಿರೋಧಿಸದಿರಲು ಅನುಕಂಪ ಕಾರಣವೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ 3

► ಬಾಂಡ್ ಹಗರಣ - ವಂಚಕ ಕಂಪನಿಗಳು - ದ್ರೋಹಿ ಪಕ್ಷಗಳು

#varthabharati #shivasundar #samakaleena #electoralbonds #delhi #modigovernment #arvindkejriwal #BJP #Delhiliquorscam

Share This Video


Download

  
Report form
RELATED VIDEOS