ಹರ್ಷಲ್ ಪಟೇಲ್ ಬೌಲ್ ಮಾಡಿದ ಇನ್ನಿಂಗ್ಸ್ನ ಕೊನೆಯ ಓವರ್‌ನ ಮೊದಲ 5 ಎಸೆತಗಳಲ್ಲಿ ಅಭಿಷೇಕ್ ಪೊರೆಲ್ 5 ಬೌಂಡರಿಗಳನ್ನು ಬಾರಿಸಿದರು. ಮೊದಲ ಎಸೆತವನ್ನು ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಕಡೆಗೆ ಬೌಂಡರಿ ಬಾರಿಸಿದ ಪೊರೆಲ್, ಎರಡನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ಗೆ ಕಳುಹಿಸಿದರು.
#PBKSvsDC #PunjabKings #DelhiCapitals #ShikharDhawan #RishabPant #SamCurran #harshalPatel
#IPL2024 #LiamLivingstone #AbhishekPorel #DavidWarner
~ED.34~HT.34~PR.28~