ಕುಟುಂಬ ರಾಜಕಾರಣಕ್ಕೆ ಜೋತುಬಿದ್ದ ಕಾಂಗ್ರೆಸ್! ಲೋಕಸಭಾ ಎಲೆಕ್ಷನ್ ಮೇಲೆ ಎಫೆಕ್ಟ್?

Oneindia Kannada 2024-03-22

Views 37

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಟಿಕೆಟ್ ಹಂಚಿಕೆಯಲ್ಲಿ ಕುಟುಂಬದ ಬಲೆಯೊಳಗೆ ಸಿಲುಕಿದೆ. ಸಚಿವರ ಮಕ್ಕಳು, ಶಾಸಕರು, ಸಂಬಂಧಿ, ಸಹೋದರರಿಗೆ ಟಿಕೆಟ್ ನೀಡಲಾಗಿದೆ.ಈ ಮೂಲಕ ಕಾಂಗ್ರೆಸ್ ಕುಟುಂಬದ ಸದಸ್ಯರನ್ನು ಮೀರಿ ಟಿಕೆಟ್ ನೀಡಲು ಆಗದೇ ಒದ್ದಾಡಿರುವುದು ಸ್ಪಷ್ಟವಾದಂತಾಗಿದೆ

#CongressMPTickets #CongressfamilyPolitics #LoksabhaElections2024 #KarnatakaCongress #KhargeFamily, #LakshmiHebbalkarSon #FamilypoliticsinKarnataka

~HT.290~PR.28~ED.288~

Share This Video


Download

  
Report form
RELATED VIDEOS