ಗೀತಾ ಶಿವರಾಜ್‌ಕುಮಾರ್‌ಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಅನೌನ್ಸ್ ಆಗುತ್ತಿದ್ದಂತೆ ರಾಜಕೀಯ ಅನುಭವ ಇಲ್ಲ ಅನ್ನುವ ಕಮೆಂಟ್ ಪಾಸ್ ಆಗಿದ್ದವು. ಅಂತಹ ಟೀಕೆಗಳಿಗೆ ಶಿವಣ್ಣ ಇಂದು (ಮಾರ್ಚ್ 20) ನೆರೆದಿದ್ದವರ ಮುಂದೆ ಉತ್ತರ ಕೊಟ್ಟಿದ್ದಾರೆ.
#MadhuBangarappa #GeethaShivaRajkumar #ShivaRajkumar #DrRajkumarFamily #SBangarappa, #BSYediyurappa #BYRaghavendra #LoksabhaElections2024
~HT.290~PR.28~ED.35~