"ಕೇಂದ್ರದ IT - ED ರೈಡ್ ಮಾಡಿದ ತಿಂಗಳಲ್ಲಿ 41 ಕಂಪನಿಗಳು ಸಾವಿರಾರು ಕೋಟಿ ಬಾಂಡ್ ಖರೀದಿ ಮಾಡಿದ್ದು ಏಕೆ?"

Vartha Bharati 2024-03-18

Views 1

"ಕಂಪನಿಯ ಲಾಭದ 10-40 ಪಟ್ಟು ಹೆಚ್ಚಿನ ಬಾಂಡ್ ಖರೀದಿ ಮಾಡಿರುವುದು ಕಪ್ಪು ಹಣದ ವ್ಯವಹಾರವಲ್ಲವೇ?"

► "ಬಿರ್ಲಾ, ಬಲ್ದೋಟ ಗಣಿ ಕಂಪನಿಗಳು ಸಾವಿರ ಕೋಟಿ ಬಾಂಡ್ ಖರೀದಿ ಮಾಡಿದ ತಿಂಗಳಲ್ಲೇ ಪರಿಸರ ನಿಯಮ ಸಡಿಲಗೊಳಿಸಿದ್ದು ದೇಶ ದ್ರೋಹವಲ್ಲವೇ?"

► "SBI ನೀಡಿರುವ ಅಪೂರ್ಣ ವಿವರಗಳೂ ಸಹ ಎಲೆಕ್ಟೊರಲ್ ಬಾಂಡ್ ಸ್ವತಂತ್ರ ಭಾರತದಲ್ಲೇ ಸರ್ಕಾರವೊಂದರ ಅತಿ ದೊಡ್ಡ ಭ್ರಷ್ಟಾಚಾರವೆಂದು ಸಾಬೀತು ಮಾಡುತ್ತವೆಯೇ?"

► "ಮಿಸ್ಟರ್ ಪ್ರೈಮ್ ಮಿನಿಸ್ಟರ್ - Nation Wants To Know"

► "ಈಗಲಾದರೂ ದೇಶದ ಪ್ರಶ್ನೆಗಳಿಗೆ ಉತ್ತರಿಸುವಿರಾ"

►► ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ

#varthabharati #shivasundar #samakaleena #electoralbonds #SBI #modigovernment

Share This Video


Download

  
Report form
RELATED VIDEOS