ಕಷ್ಟ ಇದೆ ಅಂತ ದುಡ್ಡನ್ನೂ ಕೊಟ್ಟು ಕಳುಸ್ದೆ, ಉಪಕಾರ ಮಾಡಿದ್ಕೆ ಹೀಗಾಯ್ತು! ಎದುರಿಸೋಣ ಎಂದ BSY

Oneindia Kannada 2024-03-15

Views 289

ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದಕ್ಕೆ ಬಿಎಸ್ ವೈ ಕೊಟ್ಟ ಪ್ರತಿಕ್ರಿಯೆ ಹೀಗಿದೆ.

#BSYediyurappa #BSY #FIRonBSY #BJP #BSYediyurappaControversy, #ProtectionofChildrenfromSexualOffencesAct #POCSO

Share This Video


Download

  
Report form
RELATED VIDEOS