Bigg Boss Shashi-Varthur Santhosh ಭೇಟಿ! ಹಳ್ಳಿಕಾರ್ ಒಡೆಯ ಕಾಲಿಗೆ ಚಪ್ಪಲಿ ಯಾಕೆ ಹಾಕಲ್ಲ?

Filmibeat Kannada 2024-03-05

Views 12

ಬಿಗ್‌ಬಾಸ್ ಮನೆಯಿಂದ ಹೊರ ಬಂದ್ಮೇಲೆ ವರ್ತೂರು ಸಂತೋಷ್ ಮತ್ತಷ್ಟು ಆಕ್ಟಿವ್ ಆಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹಾಗೇ ವಿರೋಧಿಸುವವರೂ ಇದ್ದಾರೆ. ಆಗಾಗ ವರ್ತೂರು ಸಂತೋಷ್ ಹಾಗೂ ಅವರನ್ನು ವಿರೋಧಿಸುವವರ ಮಧ್ಯೆ ವಾಕ್ ಸಮರ ನಡೆಯುತ್ತಲೇ ಇರುತ್ತೆ. ಈಗ ಫಾರ್ ಎ ಚೇಂಜ್ ಅನ್ನುವಂತೆ ವರ್ತೂರ್ ಸಂತೋಷ್ ಸಿನಿಮಾ ಬಗ್ಗೆ ಮಾತಾಡಿದ್ದಾರೆ.After being out of the Bigg Boss house, Varthur Santhosh has become more active. Thousands of fans have arisen. There are those who oppose it. Every now and then there is a war of words going on between Varthur Santosh and those who oppose him. Now Varthur Santosh has talked about the movie For a Change.

#BigbossKannada #ColoursKannada #VarthurSanthosh #BigbossShahi #HallikarSanthosh #HallikarOdeya

~HT.188~PR.160~ED.33~

Share This Video


Download

  
Report form
RELATED VIDEOS