India VS Pakistan ಭಾರತದ ಶತ್ರು ಪಾಕಿಸ್ತಾನಕ್ಕೆ ಕೊನೆಗೂ ಸಿಕ್ಕ ಹೊಸ ಪ್ರಧಾನಿ!

Oneindia Kannada 2024-03-04

Views 20

ಪಾಕಿಸ್ತಾನದ ರಾಜಕೀಯ ಅದೆಷ್ಟು ದರಿದ್ರ ಸ್ಥಿತಿಗೆ ಬಂದಿದೆ ಅನ್ನೋದು ಮೊನ್ನೆ ಮೊನ್ನೆಯಷ್ಟೇ ನಡೆದ, ಪಾಕಿಸ್ತಾನದ ಲೋಕಸಭೆ ಚುನಾವಣೆ ವೇಳೆ ಗೊತ್ತಾಗಿತ್ತು. ಇನ್ನು, ಪಾಕಿಸ್ತಾನದಲ್ಲಿ ಪರಿಸ್ಥಿತಿ ಸರಿ ಹೋಗಲ್ಲ, ಆ ದೇಶ ಬದಲಾಗಲ್ಲ. ಅಲ್ಲಿನ ರಾಜಕಾರಣಿಗಳು ಸ್ವಂತ ದೇಶಕ್ಕೇ ಕಂಟಕ ಆಗುತ್ತಾರೆ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ.

Pakistan's politics has reached such a poor state that it was known during the recent Lok Sabha elections of Pakistan. Now, the situation in Pakistan has not improved, that country has not changed. It is being proved again and again that the politicians there are a thorn in their own country.

#India #Pakistan #IndiaVSPakistan #ShebhazSharif #PPP #PLMN 

~HT.290~ED.32~PR.160~

Share This Video


Download

  
Report form
RELATED VIDEOS