ಪಾಕಿಸ್ತಾನ್ ಜಿಂದಾಬಾದ್' ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ - ಬಿಜೆಪಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರು ಗೆದ್ದ ಬಳಿಕ, ಸಂಭ್ರಮಾಚರಣೆ ಸಂದರ್ಭದಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದವು.'Pakistan Zindabad' has led to a tussle between Congress and BJP in Karnataka state politics. After Congress candidate Naseer Hussain won the Rajya Sabha elections, many media reported that slogans of 'Pakistan Zindabad' were shouted during the celebrations.
#Pakistan #India #NasirHusain #BJP #Congress #Rajyasabha #Election #Karnataka
~HT.188~ED.34~PR.160~