ಲೋಕಸಭೆ ಚುನಾವಣೆಗೂ ಮುನ್ನ ಕೊನೆಯ ʻಮನ್ ಕಿ ಬಾತ್ʼ ನಲ್ಲಿ ಪ್ರಧಾನಿ ಮೋದಿ

Oneindia Kannada 2024-02-25

Views 102

ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಮೂಲಕ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪಿಎಂ ಮೋದಿ ಡ್ರೋನ್ ದೀದಿಯೊಂದಿಗೆ ಮಾತನಾಡಿದರು. ನಮೋ ದೀದಿ ಡ್ರೋನ್ ಬಗ್ಗೆ ದೇಶದಲ್ಲಿ ಚರ್ಚಿಸಲಾಗುತ್ತಿದೆ ಎಂದು ಪಿಎಂ ಮೋದಿ ಹೇಳಿದರು.

#MankiBath #NarendraModi #PMModi #LoksabhaElection #LoksabhaElection2024 

~HT.290~PR.160~ED.288~

Share This Video


Download

  
Report form
RELATED VIDEOS