Ayodhye ಬಾಲರಾಮನ ನಿದ್ದೆ‌ಗೆ ಮಧ್ಯಾಹ್ನ ಒಂದು ಗಂಟೆ

Oneindia Kannada 2024-02-21

Views 193

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನವರಿಗೆ ಭಕ್ತರನ್ನು ನಿಭಾಯಿಸುವುದೇ ಸವಾಲು. ಇದಕ್ಕಾಗಿ ದರ್ಶನದ ಸಮಯವನ್ನು ಈಗಾಗಲೇ ಬದಲಾಯಿಸಲಾಗಿದೆ. ಇದರ ನಡುವೆ ಭಕ್ತರ ಒತ್ತಡದಿಂದ ಅಯೋಧ್ಯೆ ಬಾಲರಾಮನಿಗೆ ಮಧ್ಯಾಹ್ನ ನಿದ್ದೆಯ ಬಿಡುವನ್ನು ಟ್ರಸ್ಟ್‌ ನೀಡಿದೆ. ಒಂದು ತಾಸು ಬಾಲರಾಮ ನಿದ್ರಿಸಲಿದ್ದು. ಈ ವೇಳೆ ಭಕ್ತರೂ ಹೊರಗೆ ಕಾಯಬೇಕು.The challenge for the Ayodhya Ram Mandir Trust is to handle the devotees. Darshan timings for this have already been changed. Meanwhile, due to the pressure of the devotees, Ayodhya Trust has given Balaram an afternoon nap. Balarama will sleep for an hour. At this time devotees should also wait outside.

#AyodhyeRamamandir #BJP #Congress #NarendraModi #PMModi #RamLalla
~HT.188~ED.34~PR.160~

Share This Video


Download

  
Report form
RELATED VIDEOS