ರಾಜಸ್ಥಾನ್, ತೆಲಂಗಾಣ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ್ ಕ್ಷೇತ್ರಗಳ ವಿಧಾನಸಭೆಯ ಫಲಿತಾಂಸ ಹೊರಬೀಳಲಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಕಾರ್ಯಗಳು ಆರಂಭವಾಗಿದ್ದು, 8.30ರ ಸಮಯಕ್ಕೆ ತೆಲಂಗಾಣದಲ್ಲಿ ಕಾಂಗ್ರೆಸ್, ರಾಜಸ್ಥಾನದಲ್ಲಿ ಕಾಂಗ್ರೆಸ್, ಛತ್ತೀಸ್‌ಗಢ್‌ನಲ್ಲಿ ಕಾಂಗ್ರೆಸ್ ಹಾಗೂ ಮಧ್ಯ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.The assembly results of Rajasthan, Telangana, Madhya Pradesh and Chhattisgarh constituencies will be out. The counting of votes started from 8 am and by 8.30 am, Congress was leading in Telangana, Congress in Rajasthan, Congress in Chhattisgarh and BJP in Madhya Pradesh.
#Telangana #AndhraPradesh #BJP #Congress #BRS #TelanganaElection #DKShivaKumar #MLA #PradeepEshwar
~HT.188~PR.160~