ಸುರಂಗದಲ್ಲಿ ಸಿಲುಕಿದ 41 ಜನರ ರಣ ರೋಚಕ ರಕ್ಷಣಾ ಕಾರ್ಯಾಚರಣೆ!

Oneindia Kannada 2023-11-29

Views 3

Uttarakhand tunnel rescue! NDRF successfully rescues 41 trapped workers from silk yara tunnel

Decrv: ಸ್ನೇಹಿತ್ರೆ ಉತ್ತರಾಖಂಡದ ಉತ್ತರಕಾಶಿ (Uttarkashi Tunnel Collapse)ಜಿಲ್ಲೆಯಲ್ಲಿ ಸುರಂಗ ಕುಸಿದು 41 ಕಾರ್ಮಿಕರು ಅಪಾಯಕ್ಕೆ ಸಿಲುಕಿದ್ರು. ಈ ಸುರಂಗ ನವೆಂಬರ್‌ 12ರಂದೇ ಕುಸಿದಿತ್ತು, ಇದೀಗ ಸತತವಾಗಿ 17 ದಿನ ಕಾರ್ಯಾಚರಣೆ (Rescue Operation) ಕೈಗೊಂಡು ಜನರನ್ನು ರಕ್ಷಣೆ ಮಾಡಲಾಗಿದೆ. ಇದೊಂದ್ರೀತಿಯಲ್ಲಿ ಅತ್ಯಂತ ರಣ ರೋಚಕವಾದ ರೆಸ್ಕ್ಯೂ ಆಪರೇಷನ್ ಆಗಿತ್ತು... ನಾವು ಈ ವರದಿಲ್ಲಿ ನಂ 12 ರಿಂದ ನಿನ್ನೆ ನಂ 28ರ ವರೆಗೆ ಯಾವ ರೂತಿ ರಕ್ಷಣಾ ಕಾರ್ಯಾಚರಣೆ ಮಾಡಲಾಯ್ತು...ಅನ್ನೋದನ್ನ ಕ್ವಿಕ್ ಆಗಿ ನೋಡ್ಕೊಂಡು ಬರೋಣ.... ಹಾಗೆ ನಿಷೇಧಿತ ಗಣಿಗಾರಿಕೆ ತಂತ್ರ ಇಲಿ ಬಿಲ ತಂತ್ರಜ್ಞಾನ ಬಳಕೆ ಹೇಗಾಯ್ತು... ಎಷಟು ಮೀಟರ್ ಸುರಂಗ ಕೊರೆಯಲಾಯ್ತು... ಮುಂತಾದ ವಿಷಯಗಳನ್ನ ಈ ವರದಿಯಲ್ಲಿ ನೋಡೋಣ...Friends, 41 workers were in danger after a tunnel collapsed in Uttarkashi district of Uttarakhand. This tunnel had collapsed on November 12, now rescue operation has been carried out for 17 consecutive days and people have been rescued. In this way, it was a very exciting rescue operation... Let's take a quick look at what kind of rescue operation was done from No. 12 to yesterday No. 28 in this report....

#UttarakhandTunnelCollapse#Uttarkashi #Tunnelcollapsed #WorkersTrapped #9thDay #41Workers #India #AdaniGroup #NDRF #UttarakhandTunnelRescue
~HT.188~PR.160~ED.32~CA.37~##~

Share This Video


Download

  
Report form
RELATED VIDEOS