ಉತ್ತರಾಖಂಡ ಸುರಂಗ ಕುಸಿತ ಸುಖಾಂತ್ಯ: 17 ದಿನಗಳ ಬಳಿಕ ಸಾವನ್ನು ಗೆದ್ದು ಬಂದ ಕಾರ್ಮಿಕರು

Oneindia Kannada 2023-11-29

Views 27

ಉತ್ತರಖಾಂಡ ಸುರಂಗ ಕುಸಿತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಕೊನೆಗೂ ಪೂರ್ಣಗೊಂಡಿದ್ದು, ಎಲ್ಲಾ 41 ಕಾರ್ಮಿಕರನ್ನು ಹೊರ ಕರೆತರಲಾಗಿದೆ.
ಸುರಂಗದೊಳಗೆ ಮತ್ತು ಹೊರಗಡೆ ವಾತಾವರಣದ ಏರುಪೇರು ಇರುವುದರಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ವರದಿಗಳು ಹೇಳಿವೆ.The rescue operation of those trapped in the Uttarakhand tunnel collapse has finally been completed and all 41 workers have been brought out.
Reports said that due to the fluctuating atmosphere inside and outside the tunnel, proper treatment is given.

#UttarakhandTunnelCollapse#Uttarkashi #Tunnelcollapsed #WorkersTrapped #9thDay #41Workers #India #AdaniGroup

Share This Video


Download

  
Report form