ಉತ್ತರಾಖಂಡ್ನ ಚಾರ್ಧಾಮ್ ಯೋಜನೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿರುವ 41 ಮಂದಿಯ ರಕ್ಷಣೆ ಇನ್ನೂ ಸಾಧ್ಯವಾಗಿಲ್ಲ. ಈ ಸುರಂಗ ನಿರ್ಮಾಣದಲ್ಲಿ ಅದಾನಿ ಗ್ರೂಪ್ ಭಾಗಿಯಾಗಿದೆ ಎನ್ನುವಂತಹ ಸುದ್ದಿ ಇದೆ.The rescue of 41 people trapped in the collapse of Silkyara tunnel, which is being constructed as part of the Chardham project in Uttarakhand, is still not possible. There is news that Adani Group is involved in the construction of this tunnel.
#UttarakhandTunnelCollapse#Uttarkashi #Tunnelcollapsed #WorkersTrapped #9thDay #41Workers #India #AdaniGroup
~ED.34~PR.160~HT.34~