ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾಂತಾರ ಚಿತ್ರಕ್ಕೆ ಮಹೂರ್ತ!

Filmibeat Kannada 2023-11-27

Views 4

ಚಿತ್ರದ ಮೊದಲ ಅಧ್ಯಾಯಕ್ಕೆ ಇಂದು ಮುಹೂರ್ತ ನಡೆಯುತ್ತಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕುಂಭಾಸಿ ಶ್ರೀ ವಿನಾಯಕ (Kumbhsi Sri Vinayak) ದೇವಸ್ಥಾನದಲ್ಲಿ ಚಿತ್ರತಂಡ ವಿಶೇಷ ಪೂಜೆಯನ್ನ ಮಾಡಿಸಲಿದೆ. ಉದ್ಭವಮೂರ್ತಿ ವಿನಾಯಕ ದೇವರಿಗೆ ಮೂಡು ಗಣಪತಿ ಸೇವೆ, ತ್ರಿಕಾಲ ಸೇವೆ, ಅನ್ನದಾನ ನಡೆಯಲಿದೆ. ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು ಬಣ್ಣ ಬಣ್ಣದ ಹೂವಿನಿಂದ ಸಿಂಗಾರ ಮಾಡಲಾಗಿದೆ.Muhurta for the first chapter of the film is happening today. The film team will perform a special pooja at the Kumbhsi Sri Vinayak temple in Kundapur taluk of Udupi district. Three Ganapati Seva, Trikala Seva and Annadan will be held for Udbhavamurti Vinayaka. The temple is decorated with special flowers and decorated with colorful flowers.

#Kantara2 #RishabhShetty #Kola #Kambula #Daivaradhane #Panjurli #KumbasiTemple 

~HT.188~ED.35~PR.160~

Share This Video


Download

  
Report form
RELATED VIDEOS