Ayodhya: ಅರ್ಜಿ ಸಲ್ಲಿಸಿದ 3 ಸಾವಿರ ಜನರಲ್ಲಿ 200 ಅಭ್ಯರ್ಥಿಗಳನ್ನು ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ

Oneindia Kannada 2023-11-22

Views 22

ಅಯೋಧ್ಯೆ ರಾಮ ಮಂದಿರದಲ್ಲಿ ಇನ್ನೇನು ಕೆಲವೇ ತಿಂಗಳಿನಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಿ ಪೂಜೆ ಆರಂಭವಾಗಲಿದೆ. ರಾಮ ಮಂದಿರದಲ್ಲಿ ಪೂಜೆಗೆ 20 ಮಂದಿ ಅರ್ಚಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಬರೋಬ್ಬರಿ 3 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹುದ್ದೆಗಳ ನೇಮಕಾತಿ ಜಾಹೀರಾತು ವಿಭಾಗ ಮಾಹಿತಿ ನೀಡಿದೆ.In a few months, the worship of Rama's idol will begin in the Ayodhya Ram Mandir. The recruitment advertisement department of Ram Mandir Tirtha Kshetra Trust has informed that applications have been invited for the post of 20 priests for puja in Ram Mandir, and 3 thousand candidates have applied.

#RamaMandira #BJP #Ayodhye #WorshipRama #Priests #Candidates #PMModi #NarendraModi

~HT.188~ED.32~PR.160~

Share This Video


Download

  
Report form
RELATED VIDEOS