ರೆಡ್ಡಿ ಪ್ರಕರಣವನ್ನು ವಿರೋಧ ಪಕ್ಷಗಳು ಅಸ್ತ್ರಮಾಡಿಕೊಳ್ಳುಬಹುದು ಎಂಬ ಭಯದಿಂದ BJP ಟಿಕೆಟ್ ನೀಡಲು ಹಿಂದೇಟು ಹಾಕಿತ್ತು

Oneindia Kannada 2023-11-20

Views 362

ವಿಧಾನಸಭಾ ಚುನಾವಣೆಯಲ್ಲಿ (Assembly Election 2023) ಅಂತರ ಕಾಯ್ದುಕೊಂಡಿದ್ದ ನಾಯಕನ ಸಂಪರ್ಕಕ್ಕೆ ಬಿಜೆಪಿ (Karnataka BJP) ಮುಂದಾಗಿರೋ ಮಾಹಿತಿ ಲಭ್ಯವಾಗಿದೆ. ಹೌದು, ಮಾಜಿ ಸಚಿವ, ಹಾಲಿ ಶಾಸಕ ಜನಾರ್ದನ ರೆಡ್ಡಿ (Former Minister Janardhan Reddy) ಹೊಸ ಪಕ್ಷ ಸ್ಥಾಪನೆಗೂ ಮುನ್ನ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದರು.

that BJP (Karnataka BJP) has decided to contact the leader who had kept a gap in the assembly election (Assembly Election 2023). Yes, former minister and current MLA Janardhan Reddy was a BJP ticket aspirant before the formation of the new party.


#JanardhanReddy #BJP #Congress #KolarMine #GolDMine #BallaryMine #Karnatka #KRPP

~HT.188~ED.34~PR.160~

Share This Video


Download

  
Report form
RELATED VIDEOS