ಮೊದಲ ಐದು ಪಂದ್ಯಗಳಲ್ಲಿ ಯಶಸ್ವಿಯಾಗಿ ಚೇಸಿಂಗ್ ಮಾಡಿದ ತಂಡವು, ಕೊನೆಯ ಎರಡು ಪಂದ್ಯಗಳಲ್ಲಿ ಡಿಫೆಂಡ್ ಮಾಡಿ ಗೆದ್ದಿದೆ. ಭಾರತದ ಖಡಕ್ ಬೌಲಿಂಗ್ ದಾಳಿಗೆ ಎದುರಾಳಿ ತಂಡಗಳಾದ ಇಂಗ್ಲೆಂಡ್ ಮತ್ತು ಶ್ರೀಲಂಕಾ ಬೆದರಿ ಹೋಗಿದೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ (Shoaib Akhtar) ಮಾತನಾಡಿದ್ದಾರೆ.
#ShoibAkhtar #Pakistan #IndiavsPakistan #TeamIndiabowlers #MohammedShami #Siraj #Bumrah #ODIWorldcupODI
~HT.188~ED.31~PR.28~