ಇಂದಿನಿಂದ ಹಾಸನಾಂಬೆಯ ದರ್ಶನ ಆರಂಭ

Oneindia Kannada 2023-11-02

Views 1

ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಐತಿಹಾಸಿಕ ಹಾಸನಾಂಬ ದೇವಾಲಯದ ಬಾಗಿಲು ಈ ವರ್ಷ ನವೆಂಬರ್‌ 2ರಂದು ಅಂದರೆ ಇಂದು ಸಂಪ್ರದಾಯ ಬದ್ಧವಾಗಿ ತೆರೆಯಲಿದೆ. ಕಳೆದ ವರ್ಷ ಬಂದ್ ಆಗಿದ್ದ ದೇಗುಲದ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಡಳಿತ ಹಾಗೂ ಗಣ್ಯರ ಸಮ್ಮುಖದಲ್ಲಿ ತೆರೆಯಲಿದೆ.The doors of the historic Hasanamba temple, which opens its doors once a year, will be opened this year on November 2, i.e. today, according to tradition. The door of the temple, which was closed last year, will be opened today at 12 noon in the presence of the district administration and dignitaries.

#Hassan #Devi #Godess #Hassanamba #People #Karnataka #DistrictAdministration
~HT.188~PR.160~ED.33~

Share This Video


Download

  
Report form
RELATED VIDEOS