ವಿಶ್ವಕಪ್ ನಲ್ಲಿ ಹೀನಾಯ ಪ್ರದರ್ಶನ ತೋರಿಸಿದ ಪಾಕಿಸ್ತಾನ ಕ್ರಿಕೆಟ್ ಟೀಂನಲ್ಲಿ ಭಾರೀ ಬೆಳವಣಿಗೆ

Oneindia Kannada 2023-10-31

Views 18

ಪಾಕಿಸ್ತಾನ ಕ್ರಿಕೆಟ್‌ನ ತಂಡದ ಆಯ್ಕೆ ಮಂಡಳಿಯ ಮುಖ್ಯಸ್ಥ ಇನ್‌ಜಮಾಮ್ ಉಲ್ ಹಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ವಿಶ್ವಕಪ್‌ನಲ್ಲಿನ ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕೆ ಮೊದಲ ವಿಕೆಟ್ ಪತನವಾಗಿದೆ.

#Pakistancricketboard #InzamamulHaq #BabarAzam #Pakistancricketselectioncommittee #PakistanCricketcaptain #ODIWorldcup2023 #Pakistanfailure #Pakteamplayers

~ED.34~PR.28~

Share This Video


Download

  
Report form
RELATED VIDEOS