ಭಾರತ vs ಇಂಗ್ಲೆಂಡ್ ವಿರುದ್ಧದ ಪಂದ್ಯಕೂ ಮುಂಚೆ ನಾಲಗೆ ಹರಿಬಿಟ್ಟು ಟೀಂ ಇಂಡಿಯಾವನ್ನು ಕೆಣಕಿದ ಪಾಕಿಸ್ತಾನದ ನಟಿ

Oneindia Kannada 2023-10-28

Views 3.1K

INDvsENG: British who enslaved Indians for 200 years!Pakistani actress Shehar Shinwari

ಅ. 29ರಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ವಿಶ್ವಕಪ್ ಟೂರ್ನಿಯ 29ನೇ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಿನ್ವಾರಿ ಮತ್ತೆ ಪೋಸ್ಟ್ ಮಾಡಿದ್ದು, 200 ವರ್ಷಗಳ ಕಾಲ ಭಾರತೀಯರನ್ನು ಗುಲಾಮರನ್ನಾಗಿಸಿದ ಬ್ರಿಟಿಷರು ಲಖನೌ ಸ್ಟೇಡಿಯಂನಲ್ಲಿ ತಮ್ಮಸ್ಥಾನಮಾನವನ್ನು
ತೋರಿಸಲು ಬರುತ್ತಿದ್ದಾರೆ ಎಂದು ನಾಲಿಗೆ ಹರಿಬಿಟ್ಟಿದ್ದಾಳೆ.

#IndiavsEngland #IndiavsPakistan #SheharShinwari #Pakistanactress, #PakfansTeamIndiafans #IndiavsBangladesh #Pakistancontroversy #ODIWorldcup2023

~PR.28~ED.33~HT.188~

Share This Video


Download

  
Report form
RELATED VIDEOS