America ಮತ್ತು Russia ನಡುವಿನ ಜಿದ್ದು ಜಗತ್ತನ್ನು ಬಲಿಪಡೆಯಲು ಸಜ್ಜಾಗಿದೆ

Oneindia Kannada 2023-10-27

Views 6

ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‌' ಯೋಜನೆ ಘೋಷಣೆ ಕೂಡ ಈಗಿನ ಯುದ್ಧಕ್ಕೆ ಒಂದು ಕಾರಣ ಇರಬಹುದು ಅಂತಿದ್ದಾರೆ ಅಮೆರಿಕದ ಅಧ್ಯಕ್ಷರು. ಅಷ್ಟಕ್ಕೂ ಇಸ್ರೇಲ್‌ ಮೇಲೆ ಹಮಾಸ್ ಬಂಡುಕೋರರು ನಡೆಸಿದ ಭಯೋತ್ಪಾದಕ ದಾಳಿಗೆ ಇದು ಕೂಡ ಒಂದು ಕಾರಣ ಎಂದು ನನಗೆ ಬಲವಾಗಿ ಅನಿಸಿದೆ ಅಂತಾ, ಅಮೆರಿಕದ ಅಧ್ಯಕ್ಷ ಬೈಡನ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.The announcement of the 'India-Middle East-Europe Economic Corridor' project may also be a reason for the current war, the US President said. After all, I strongly feel that this is also one of the reasons for the terrorist attack by Hamas rebels on Israel, the statement given by American President Biden has created a stir.

#India #Pakistan #IndiaMiddleEastEuropeEconomicCorridor # America #Hamas #Israel #Russia #China
~HT.188~PR.160~ED.32~

Share This Video


Download

  
Report form
RELATED VIDEOS