ಹ್ಯಾಟ್ರಿಕ್ ಸೋಲಿನ ನಂತರ ಬಾಬರ್ ಅಜಂ ನಾಯಕತ್ವಕ್ಕೆ ಪೆಟ್ಟು? ಪಾಕ್‌ ನಾಯಕತ್ವ ರೇಸ್ ನಲ್ಲಿರೋರ್ ಯಾರು?

Oneindia Kannada 2023-10-26

Views 1

ಬಾಬರ್ ಅಜಂ ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಹೀಗಾಗಿ ಪಾಕಿಸ್ತಾನ ತಂಡದ ಮುಂದಿನ ನಾಯಕ ಯಾರಾಗಬಹುದು ಎನ್ನುವ ಚರ್ಚೆಗಳು ಕುಡ ಈಗ ಜೋರಾಗಿದೆ. ಈ ಪೈಕಿ ಮೂವರು ಆಟಗಾರರ ಹೆಸರು ಈಗ ಭಾರೀ ಚರ್ಚೆಯಲ್ಲಿದ್ದು ಈ ಮೂವರಲ್ಲಿ ನಾಯಕತ್ವದ ಜವಾಬ್ಧಾರಿ ಯಾರಿಗೆ ದೊರೆಯಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

#BabarAzam #PakistanCricketTeamCaptain #PakCaptain #BabarAzamControversy #ShoaibMalik #ShaheenShaAfridi #PakistanTeam #IndiavsPakistan, #ODIWorldcup2023
#PCB
#MuhammadRizwan

~HT.188~ED.31~PR.28~

Share This Video


Download

  
Report form
RELATED VIDEOS