ಬಾಂಗ್ಲಾ ವಿರುದ್ಧ ಮತ್ತೊಂದು ಸೆಂಚುರಿ ಸಿಡಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

Oneindia Kannada 2023-10-20

Views 34

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ವರ್ಲ್ಡ್ ರೆಕಾರ್ಡ್ ಅನ್ನು ಮುರಿಯುವ ಮೂಲಕ ಎಂಬುದು ವಿಶೇಷ.

#IndiavsBangladesh #IndvsBan #ViratKohli #Viratcentury #ViratcenturyRecords #ViratKohliBowling #ViratFans #Hardikpandyainjury #ShubmanGill #SaraTendulkar #LitonDas #TanzidHasan, #Mahmudullah #RavindraJadejaCatch #jaspritBumrah #ShakibAlHasan

~HT.188~ED.31~PR.28~

Share This Video


Download

  
Report form
RELATED VIDEOS