ಹಲವು ವರ್ಷಗಳ ಬಳಿಕ ಕರುನಾಡಿಗೆ ಕಾಲಿಟ್ಟಿರುವ ಬಾಬರ್ ಪಡೆಯನ್ನು ಆತ್ಮೀಯವಾಗಿ ಸ್ವಾಗತಿಸಲಾಗಿದೆ. ಇದೇ ವೇಳೆ 29ನೇ ವಸಂತಕ್ಕೆ ಕಾಲಿಟ್ಟ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಂ ಅವರ ಜನ್ಮದಿನವನ್ನು ಇಡೀ ತಂಡ ಒಟ್ಟಾಗಿ ಕೇಕ್ ಕಟ್ ಮಾಡಿ ಸಂಭ್ರಮದಿಂದ ಆಚರಿಸಿಕೊಂಡಿದೆ. ಪ್ರಸಂಗ ಕೂಡ ಕಂಡು ಬಂತು.
#BabarAzam #PakistanCricketCaptain #BabarAzamBirthday, #Bengaluru #PakteaminBangalore, #Chinnaswamystadium #ODIWorldcup2023 #PakistanCricket #IndiavsPakistan #PCB
~HT.188~ED.31~PR.28~