ಶುಭ್ಮನ್ ಗಿಲ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಕೋಚ್ ದ್ರಾವಿಡ್ 'ಶುಭ್ಮನ್ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿದಿಲ್ಲ. ಶುಭಮನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ಅವರು ಈಗ ಕೊಂಚ ಸುದಾರಿಸಿಕೊಂಡಿದ್ದಾರೆ. ಗಿಲ್ ಮೇಲೆ ವೈದ್ಯಕೀಯ ತಂಡ ನಿಗಾ ಇಟ್ಟಿದೆ ಎಂದಿದ್ದಾರೆ.
#ShubmanGill #RahulDravid #Dengue #GillRecordsinODI #IndiavsAustralia #ODIWorldcup2023 #TeamIndiaopener #IshanKishan, #Shubmangillhealth
~HT.188~PR.28~ED.32~