ಶಾಲೆಯನ್ನೇ ಮನೆಯಾಗಿಸಿ ಚಿತ್ರಕಲೆಯಿಂದ ವಿಶೇಷ ಮೆರುಗು ನೀಡಿದ ವಿಶ್ವನಾಥ್‌ ವಿಟ್ಲ | VB VLOGS

Vartha Bharati 2023-10-06

Views 1

"ಶಾಲೆಗೆ ನಿಮ್ಮನ್ನು ಸ್ವಾಗತಿಸುತ್ತೆ ಚಿಟ್ಟೆ, ಆನೆಯ ವಿಶಿಷ್ಟ ಕಲಾಕೃತಿ..."

► ಶಾಲೆಯ ಗೋಡೆಯಲ್ಲಿ ಮಿಂಚುವ ಬಣ್ಣ ಬಣ್ಣದ ಚಿತ್ರಕಲೆ, ಕಲಾಕೃತಿಗಳು

► ಬೆಳ್ತಂಗಡಿ: ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ವಿಶ್ವನಾಥ್‌ ವಿಟ್ಲ ಜೊತೆ ಅವಿನಾಶ್‌ ಕಾಮತ್

#varthabharati #avinashkamath #vbvlogs #belthangaddy

Share This Video


Download

  
Report form
RELATED VIDEOS