ಅರುಣಾಚಲ ಪ್ರದೇಶ ಮತ್ತು ಕಾಶ್ಮೀರವು ಭಾರತದ ಭಾಗವಲ್ಲ ಎಂದು ಬಿಂಬಿಸುವುದೇ ಸುದ್ದಿ ವೆಬ್ ಸೈಟ್ ‘ನ್ಯೂಸ್ ಕ್ಲಿಕ್’ ನ ಜಾಗತಿಕ ಕಾರ್ಯಸೂಚಿ ಆಗಿತ್ತು ಎಂಬುದಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾದ ಬಳಿಕವೇ ನ್ಯೂಸ್ ಕ್ಲಿಕ್ ಸಂಸ್ಥಾಪಕ ಬೀರ್ ಪುರಕಾಯಸ್ಥರನ್ನು ಬಂಧಿಸಿದ್ದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.The Delhi Police said that the arrest of NewsClick founder Bir Purakayastha was made after evidence emerged that the global agenda of news website 'NewsClick' was to portray Arunachal Pradesh and Kashmir as not part of India.
#China #India #Pakistan #ArunachalaPradesha #NewsClick #Kashmir #NarendraModi
~HT.188~ED.32~PR.160~